ಕೀವ್, ಖಾರ್ಕೀವ್ ಬಳಿಕ ರಷ್ಯಾ ಸುಮಿಯನ್ನು ಟಾರ್ಗೆಟ್ ಮಾಡಿದೆ. ಸುಮಿಯ ಬಂಕರ್ಗಳಲ್ಲಿ ಭಾರತೀಯ ವಿದ್ಯಾರ್ಥಿಗಳಿದ್ದು, ಬಂಕರ್ನಲ್ಲಿ ಜೀವಭಯದಲ್ಲಿ ಕುಳಿತಿದ್ದಾರೆ. ಯಾವ ಕ್ಷಣದಲ್ಲಿ ಏನಾಗುತ್ತೋ ಅನ್ನೋ ಭಯದಲ್ಲಿ ವಿದ್ಯಾರ್ಥಿಗಳು ಬಂಕರ್ಗಳಲ್ಲಿ ಅಡಗಿ ಕುಳಿತಿದ್ದಾರೆ.
#PublicTV #Ukraine #India #Russia